Chandramukhi Pranasakhi Ringtones

111 ringtones matching "Chandramukhi Pranasakhi". Here you can browse, listen and download Chandramukhi Pranasakhi Ringtones for free. Best Chandramukhi Pranasakhi Ringtones Download with MP3 file format for your Android mobile phone.

30
@Venla
646
ಅರುಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಅರಳು ಮರುಳು ಮಾಡೋ ಹುಣ್ಣಿಮೆ ಅರುಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಕನಸು ಕೀರಿ ಹಾಡೋ ಹುಣ್ಣಿಮೆ ಯವ್ವನಾ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೂನ್ನೆ ಹುಣ್ಣಿಮೆ ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಅರಳು ಮರುಳು ಮಾಡೋ ಹುಣ್ಣಿಮೆ ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ ನಿನ್ನ ಕಾಂತಿ ಪ್ರಕೃತಿಗೆ ಮೈ ಕಾಂತಿ ಈ ನಗುವ ಕಲೆ ಹಾಕೋ ಕೈಗಳು ಇಲ್ಲ ವಯ್ಯಾರಕೆ ತಲೆ ಹಾಕೋ ನಾಲಿಗೆಯಿಲ್ಲ ನಿನ್ನ ಸೊಗಸೆ ಈ ಬೊಗಸಿಗೆ ಮನಶಾಂತಿ ನಿನ್ನ ಭಂಗಿಯ ಪ್ರಫುಲ್ಲ ಲಲ್ಲೆಯ ತಾಕೋದೇ ಸಾಹಿತ್ಯ ತೂಗೋದೇ ಸಂಗೀತ ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಅರಳು ಮರುಳು ಮಾಡೋ ಹುಣ್ಣಿಮೆ ಈ ಹೊನಪನು ಮರೆಮಾಚೋ ರೇಷಿಮೆಯಿಲ್ಲ ಈ ತಂಪನು ತುಸು ಮಾಸುವ ಮಾಸಗಳಿಲ್ಲ ನಿನ್ನ ಸ್ಪರ್ಶ ಹೂಗಳಲಿ ಮೃದುವಾಸ ಈ ನಡಿಗೆಯ ಕದಲಿಸೋ ನರ್ತನವಿಲ್ಲ ಈ ಸ್ಪೂರ್ತಿಯ ಬದಲಿಸೋ ಶಕ್ತಿಗಳಿಲ್ಲ ನಿನ್ನ ಇರುವಿಕೆ ಹೆಣ್ಣ್ಗಳಿಗೆ ಉಪವಾಸ ಸುಮ್ಮನೇತಕೆ ಸುಳ್ಳು ಹೋಲಿಕೆ ನೀನಿರುವ ಸುಳ್ಳಲ್ಲು ನಾನೀರುವೆ ನಿಜವಾಗಲು ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಅರಳು ಮರುಳು ಮಾಡೋ ಹುಣ್ಣಿಮೆ ಅರಳೋ ಹುಣ್ಣಿಮೆ ಹರಳೋ ಹುಣ್ಣಿಮೆ ನೀ ಕನಸು ಕೀರಿ ಹಾಡೋ ಹುಣ್ಣಿಮೆ ಯವ್ವನಾ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೂನ್ನೆ ಹುಣ್ಣಿಮೆ

X

#1 Ringtone App - top ringtones for free!

logo
Login with Google Login with Facebook

By joining, you agree to Terms of Service & Privacy Policy.

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.